Page 52 - e-magazine-Diya Academy of learning
P. 52

ನಗೆ ಹನಿ
             ಗುರುಗಳು : ಯಾಕೆ ಇಷ್ುು ಲೆೇಟು?
             ರಾಜು : ಚಿಹ್ೆೆಯಿ೦ದ ಗುರುಗಳೆೇ

             ಗುರುಗಳು : ಚಿಹ್ೆೆ ? ಯಾವ ಚಿಹ್ೆೆ ...?

             ರಾಜು : ದಾರಿಯಲ್ಲಿ ಬರುವಾಗ ಒ೦ದು ಚಿಹ್ೆೆ ಹೇಗಿತ್ುು “ ಶಾಲೆ ಇದೆ ನಿಧಾನವಾಗಿ
             ಚಲ್ಲಸಿ”

             ಬಾಬು : ಕಾಾರೆಟ್ ಗೆ ಏಕೆ ಹಸಿರು ಬಣ್ಣ ಹಚುುತ್ತುರುವೆ ..?

             ರಮೇಶ : ನಮ್ಮ ಗುರುಗಳು ನಮ್ಗೆ ಹಸಿರು ಬಣ್ಣದ ತ್ರಕಾರಿಗಳನುೆ ತ್ತ೦ದರೆ
             ಆರೆ ೇಗಾಕೆೆ ಒಳೆೆಯದು ಎ೦ದು ಹ್ೆೇಳಿದರು  ಅದಕೆೆ.

             ಗುರುಗಳು : ಆಲ್ಲ ,ನಿನೆ ಕೆೈ ಬರಹ ತ್ು೦ಬಾ ಕೆಟುದಾಗಿದೆ.

             ಆಲ್ಲ : ಪರವಾಗಿಲ್ಿ ,ನಾನು ವೆಾದೆಾನಾಗಬೆೇಕೆ೦ದು ಆಸೆ ಇದೆ.
                                                                                              ಹೃತ್ತಿಕ್ ಎನ್ ರೆಡ್ಡಿ
                                                                                   ೫ ನೆತ್ರಗತ್ತ (ಎ ವಿಭಾಗ)   David, Mont III




                                             A sweet inspirational story

             A women once came to Gandhiji and asked him to please tell her son to give up eating sugar.
             Gandhiji asked the woman to bring the boy back in a week. Exactly one week late the woman
             returned and Gandhiji said to the boy “Please give up eating sugar”. The woman thanked  Ma-
             hatma,  and as she turned to go asked him why he had not said those words a week ago. Gan-
             dhiji replied, “ Because a week ago,    I had not given up eating sugar.”
             Moral:  You must be the change , you wish to see in the world.
              These are the words said by the Great Mahatma Gandhi.
                                                                                        Yashvitha, Class 4A



                                                                                  ಒಗಟುಗಳು

                                                                ೧. ತ್ಲೆ ಮೇಲೆ ಅರಲ್ು ಬಾಯಲ್ಲಿ ಬೆರಳು
                                                                ೨. ಊರಿಗೆಲಾಿ ಒ೦ದೆೇ ಕ೦ಬಳಿ
                                                                ೩. ಬಿಳಿ ಹುಡುಗನಿಗೆ ಕೆ೦ಪು ಟೆ ೇಪಿ

                                                                ೪. ಮ್ಣ್ಣಲೆಿ ಹುಟ್ಟು, ಮ್ಣ್ಣಲೆಿ ಬೆಳೆದು, ಮ್ಣ್ಣಲೆಿ ಸಾಯುವುದು.
                                                                ೫. ಅರಳುತ್ೆು ಹ  ಅಲ್ಿ, ಬಿಸಿಲ್ಲಗೆ ಬಾಡುವುದಿಲ್ಿ.

                                                                ೬. ಕಪ್ೆೆ ಮ್ುಟುದ ಕೆೈಲಾಸ ನಿೇರು.



                                                                ಉತ್ುರಗಳು :  ೧) ಉ೦ಗುರ  ೨) ಆಕಾಶ  ೩) ಬೆ೦ಕಿಕಡ್ಡಿ

                                                                ೪) ಮ್ಡ್ಡಕೆ    ೫) ಛತ್ತಿ    ೬) ಎಳನಿೇರು
                                                                                                            ಕುಸುಮಿತ್
                 Surya. S, Class 4A
                                                                                          ೫ನೆೇ ತ್ರಗತ್ತ (ಬಿ ವಿಭಾಗ)
   47   48   49   50   51   52   53   54   55   56   57